¡Sorpréndeme!

ಮುದ್ದು ಮಗಳ ಹುಟ್ಟುಹಬ್ಬಕ್ಕೆ ಸುದೀಪ್ ವಿಶ್ ಮಾಡಿದ್ದು ಹೇಗೆ ನೋಡಿ | Sudeep wish to daughter

2020-05-20 10 Dailymotion

16ನೇ ವಸಂತಕ್ಕೆ ಕಾಲಿಟ್ಟಿರುವ ಸಾನ್ವಿಗೆ ಅಪ್ಪ-ಅಮ್ಮ ಇಬ್ಬರು ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಲಾಕ್ ಡೌನ್ ಕಾರಣ ಅದ್ದೂರಿ ಸೆಲೆಬ್ರೇಷನ್ ಇಲ್ಲದಿದ್ದರೂ, ಮುದ್ದಿನ ಮಗಳಿಗೆ ಪ್ರೀತಿಯ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಪ್ರೀತಿಯ ಮಗಳಿಗೆ ಅಭಿನಯಚಕ್ರವರ್ತಿ ವಿಶೇಷವಾಗಿ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ

Kannada Actor Sudeep daughter Saanvi celebrating 16th birthday. Sudeep special birthday wishes to his daughter.